ಸಾವು (ಪ್ರಾತಿನಿಧಿಕ ಚಿತ್ರ)
ಕಾಸರಗೋಡು: ಮುಂಡಪಳ್ಳ ಕಟ್ಟದ ಬಳಿ ಮಧುವಾಹಿನಿ ನದಿಯಲ್ಲಿ ಮಲ್ಲ ನಿವಾಸಿ ಎಂ.ಗೋಪಿ (75) ಎಂಬುವರ ಶವ ಪತ್ತೆಯಾಗಿದೆ.
ಗುರುವಾರ ಬಟ್ಟೆ ತೊಳೆಯಲು ನದಿ ಬಳಿಗೆ ಹೋಗಿದ್ದಅವರು ನಾಪತ್ತೆಯಾಗಿದ್ದರು. ಅವರು ದಿ.ಎಂ.ನಾರಾಯಣ ಮಣಿಯಾಣಿ ಎಂಬುವರ ಪತ್ನಿ. ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಆದೂರು ಪೊಲೀಸರು ಮಹಜರು ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.