ADVERTISEMENT

ಆಳ್ವಾಸ್‌ನ 10 ವಿದ್ಯಾರ್ಥಿಗಳು ಎನ್‌ಡಿಎ ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 14:51 IST
Last Updated 8 ಡಿಸೆಂಬರ್ 2018, 14:51 IST
 ನಿರಂಜನ್ ಎಸ್. ಪಟ್ಟಣಶೆಟ್ಟಿ
 ನಿರಂಜನ್ ಎಸ್. ಪಟ್ಟಣಶೆಟ್ಟಿ   

ಮೂಡುಬಿದಿರೆ: ಕೇಂದ್ರ ಲೋಕಸೇವಾ ಆಯೋಗ ನಡೆಸಿದಎನ್‌ಡಿಎ-2 ಅರ್ಹತಾ ಪರೀಕ್ಷೆಯಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯ 10 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಪುಣೆಯ ಕಡಕ್ವಾಸ್ಲದಲ್ಲಿರುವ ಎನ್‌ಡಿಎ ತರಬೇತಿ ಸಂಸ್ಥೆಯಲ್ಲಿ ಬಿಟೆಕ್ ಅಥವಾ ಬಿಎಸ್‌ಸಿ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ ಪರೀಕ್ಷೆ ಇದಾಗಿದ್ದು, ಆಳ್ವಾಸ್ ಪದವಿ ಪೂರ್ವಕಾಲೇಜಿನ ಮಹೇಶ್ ಎಂ.ಕಂಪಲಿ, ನಿರಂಜನ್ ಎಸ್. ಪಟ್ಟಣಶೆಟ್ಟಿ, ಶ್ರೀನಿವಾಸ್ ಎನ್., ಪ್ರಶಾಂತ್ ಎಸ್. ಸತ್ತರಗಿ, ಸಂತೋಷ್ ಎಸ್. ಮುದೆನೂರ್, ಶಶಿಧರ್ ಗೌಡ ಕೆ.ಎಂ, ಶಿವಕುಮಾರ್ ಹಾಲನಗಲಿ, ಚಿನ್ಮಯ್ಎಸ್. ‌ನಾಡಿಗಿರ್,ಪ್ರಮತ್ ಪಿ.ಮೂಗಿ, ಸುಹಾನ್‌ ಜೆ . ಬಂಗೇರ ತೇರ್ಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT