ADVERTISEMENT

ಬೆಳ್ತಂಗಡಿ: ಗುರುವಾಯನಕೆರೆ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ತೆರವುಗೊಳ್ಳದ ಮಣ್ಣು 

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:27 IST
Last Updated 1 ಜೂನ್ 2025, 14:27 IST
ಗುರುವಾಯನಕೆರೆ -ಕಾರ್ಕಳ ರಾಜ್ಯ ಹೆದ್ದಾರಿಯ ಕಾಪಿನಡ್ಕ ಬಳಿ ಗುಡ್ಡ ಕುಸಿದು ಒಂದು ವರ್ಷವಾದರೂ ಮನ್ಣು ತೆರವುಗೊಳಿಸಿಲ್ಲ
ಗುರುವಾಯನಕೆರೆ -ಕಾರ್ಕಳ ರಾಜ್ಯ ಹೆದ್ದಾರಿಯ ಕಾಪಿನಡ್ಕ ಬಳಿ ಗುಡ್ಡ ಕುಸಿದು ಒಂದು ವರ್ಷವಾದರೂ ಮನ್ಣು ತೆರವುಗೊಳಿಸಿಲ್ಲ   

ಬೆಳ್ತಂಗಡಿ: ಗುರುವಾಯನಕೆರೆ- ಕಾರ್ಕಳ ರಾಜ್ಯ ಹೆದ್ದಾರಿಯ ಕಾಪಿನಡ್ಕ ಬಳಿ ರಸ್ತೆ ಬದಿಯ ಗುಡ್ಡ ಕುಸಿದು ವರ್ಷ ಕಳೆದರೂ ಮಣ್ಣು ತೆರವುಗೊಳಿಸಿಲ್ಲ.

ಪ್ರತಿದಿನ ಸಾವಿರಾರು ವಾಹನ ಓಡಾಡುವ ಈ ರಾಜ್ಯ ಹೆದ್ದಾರಿ ಕಳೆದ ವರ್ಷ ಅಭಿವೃದ್ಧಿ ಹೊಂದಿದೆ. ಕಳೆದ ಮಳೆಗಾಲದಲ್ಲಿ ಇಲ್ಲಿ ರಸ್ತೆ ಬದಿಯ ಗುಡ್ಡ ಕುಸಿದು ಮಣ್ಣಿನ ರಾಶಿ ರಸ್ತೆಯವರೆಗೂ ವ್ಯಾಪಿಸಿದೆ. ಈ ಮಳೆಗಾಲದಲ್ಲಿ ಗುಡ್ಡ ಇನ್ನಷ್ಟು ಕುಸಿದರೆ ಮಣ್ಣು ರಸ್ತೆಯನ್ನು ವ್ಯಾಪಿಸಲಿದ್ದು, ಸಂಪರ್ಕ ಕಡಿತ ಉಂಟಾಗುವ ಸಾಧ್ಯತೆ ಇದೆ‌ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT