ADVERTISEMENT

ಮುಂದುವರಿದ ಮುಸಿಯಾ ದಾಳಿ: ಬಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 10:37 IST
Last Updated 8 ಮಾರ್ಚ್ 2018, 10:37 IST

ಮಲೇಬೆನ್ನೂರು: ಸಮೀಪದ ನಂದಿತಾವರೆ ಗ್ರಾಮದಲ್ಲಿ ಬುಧವಾರ ಮುಸಿಯಾ ದಾಳಿ ಮುಂದುವರೆದಿದ್ದು ಶಾಲಾ ಬಾಲಕನೊಬ್ಬನ ತೊಡೆ ಕಚ್ಚಿ ಗಾಯಗೊಳಿಸಿದೆ. ಮೂರನೇ ತರಗತಿಯಲ್ಲಿ ಓದುತ್ತಿರುವ ಶಾಲಾ ಬಾಲಕ ನಿರಂಜನ ಗಾಯಗೊಂಡ ವಿದ್ಯಾರ್ಥಿ. ಚಿಕಿತ್ಸೆ ಕೊಡಿಸಲಾಗಿದೆ.

ಶಾಲೆಯಿಂದ ಬರುವಾಗ ಹಿಂಬದಿಯಿಂದ ಮುಸಿಯಾ ದಾಳಿ ಮಾಡಿದೆ.

ಮುಸಿಯಾ ಕಾಟವನ್ನು ಗ್ರಾಮಸ್ಥರು ಪರಿಹರಿಸಲು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.