ದಾವಣಗೆರೆ: ಜಿಲ್ಲೆಯಲ್ಲಿ 36 ಮಂದಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿದೆ.90 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ದಾವಣಗೆರೆ ತಾಲ್ಲೂಕಿ 16 ಮಂದಿಗೆ ಸೊಂಕು ಇರುವುದು ಖಚಿತವಾಗಿದೆ. ಹರಿಹರ ತಾಲ್ಲೂಕಿನ 7, ಚನ್ನಗಿರಿ ತಾಲ್ಲೂಕಿನ 6, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನ 4, ಜಗಳೂರು ತಾಲ್ಲೂಕಿನ 3 ಮಂದಿಗೆ ವೈರಸ್ ತಗುಲಿದೆ.
ಜಿಲ್ಲೆಯಲ್ಲಿ ಈವರೆಗೆ 20,518 ಮಂದಿಗೆ ಕೊರೊನಾ ಬಂದಿದೆ. 19,475 ಮಂದಿ ಗುಣಮುಖರಾಗಿದ್ದಾರೆ. 254 ಮಂದಿ ಮೃತಪಟ್ಟಿದ್ದಾರೆ. 789 ಸಕ್ರಿಯ ಪ್ರಕರಣಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.