ಮಳೆಗಾಲದಲ್ಲಿ ಚಾವಣಿ ಮೇಲೆ ಬಿದ್ದ ನೀರು ಹಿಡಿದಿಟ್ಟರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ, ಮಳೆ ನೀರು ಸಂಗ್ರಹಿಸುವ ನೀರ ಸಾಕ್ಷರತೆ ಜನರಲ್ಲಿ ಇಲ್ಲ. ನಗರಗಳಲ್ಲಿ ಕಟ್ಟಡಗಳು ಸಾಲು ಸಾಲು ಇರುತ್ತವೆ. ಈ ಎಲ್ಲ ಕಟ್ಟಡಗಳ ಮೇಲೆ ಬೀಳುವ ನೀರು ಸಂಗ್ರಹವಾದರೆ ಸಾಕು ನೀರಿನ ಚಿಂತೆಯೇ ಇಲ್ಲವಾಗಲಿದೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.