ADVERTISEMENT

ಗುಡಗೇರಿ: ದಿವ್ಯಾ ತಾಲ್ಲೂಕಿಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:22 IST
Last Updated 7 ಮೇ 2025, 15:22 IST
ದಿವ್ಯಾ ರಾಮಗೇರಿ 
ದಿವ್ಯಾ ರಾಮಗೇರಿ    

ಹರಲಾಪುರ (ಗುಡಗೇರಿ): ಕುಂದಗೋಳ ತಾಲ್ಲೂಕಿನ ಹರಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 82.43ರಷ್ಟು ಫಲಿತಾಂಶ ಬಂದಿದೆ.

ದಿವ್ಯಾ ರಾಮಗೇರಿ ಶೇ 99.4ರಷ್ಟು ಅಂಕ ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪದ್ಮಪ್ರಭಾ ಹಡಗಲಿ ಶೇ 97.76, ಕಾವ್ಯಶ್ರೀ ರಾಮಗೇರಿ ಶೇ 97.44, ರಂಜಿತಾ ಶ್ಯಾನವಾಡ ಶೇ 95.52ರಷ್ಟು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪದ್ಮಪ್ರಭಾ ಹಡಗಲಿ 
ಕಾವ್ಯ ಶ್ರೀ ರಾಮಗೇರಿ 
ರಂಜಿತಾ ಶ್ಯಾನವಾಡ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT