ADVERTISEMENT

ನವಲಗುಂದ: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಶೇ 95.45 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2025, 13:34 IST
Last Updated 3 ಮೇ 2025, 13:34 IST
ಕಾವ್ಯಾ ಬೆಟಗೇರಿ (ಶೇ 98.24%)
ಕಾವ್ಯಾ ಬೆಟಗೇರಿ (ಶೇ 98.24%)   

ನವಲಗುಂದ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಎಸ್ಎಸ್‌ಎಲ್‌ಸಿ  ಪರೀಕ್ಷೆಯಲ್ಲಿ ಶೇ 95.45 ರಷ್ಟು   ಫಲಿತಾಂಶದೊಂದಿಗೆ ನವಲಗುಂದ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.

ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು: ಕಾವ್ಯಾ ಬೆಟಗೇರಿ (ಶೇ 98.24) ಶ್ರೇಯಾ ಕಮತರ (ಶೇ 97.12) ಕಲಾವತಿ ಈಟಿ (ಶೇ 97.12) ಪ್ರತೀಕ್ಷಾ ಬಾಳನಗೌಡ್ರ ( ಶೇ 95.68 ) ದಾನೇಶ್ವರಿ ಕಾಲವಾಡ (ಶೇ 95.36 ) ಸುಧಾ ಭಜಂತ್ರಿ (ಶೇ 94.08) ಸಂಜನಾ ಮೇಟಿ (ಶೇ 93.60) ಸೌಂದರ್ಯ ನಾಯ್ಕರ (ಶೇ 92.64) ನಿವೇದಿತಾ ಕುರಹಟ್ಟಿ (ಶೇ 92.16) ಶ್ವೇತಾ ಗುಡೆನ್ನವರ (ಶೇ 91.52) ಸಂಗೀತ ಚಿಕನಾಳ (ಶೇ 90.08).

ಶ್ರೇಯಾ ಕಮತರ (ಶೇ 97.12%)
ಕಲಾವತಿ ಈಟಿ (ಶೇ 97.12%)
ಪ್ರತೀಕ್ಷಾ ಬಾಳನಗೌಡ್ರ ( ಶೇ 95.68% )
ದಾನೇಶ್ವರಿ ಕಾಲವಾಡ (ಶೇ 95.36% )
ಸುಧಾ ಭಜಂತ್ರಿ (ಶೇ 94.08%)
ಸಂಜನಾ ಮೇಟಿ (ಶೇ 93.60%)
ಸೌಂದರ್ಯ ನಾಯ್ಕರ (ಶೇ 92.64%)
ನಿವೇದಿತಾ ಕುರಹಟ್ಟಿ (ಶೇ 92.16%)
ಶ್ವೇತಾ ಗುಡೆನ್ನವರ (ಶೇ 91.52%)
ಸಂಗೀತ ಚಿಕನಾಳ (ಶೇ 90.08%)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT