ADVERTISEMENT

ಪ್ರಯಾಣಿಕ ರೈಲುಗಳ ಸೇವೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 3:30 IST
Last Updated 17 ಜೂನ್ 2021, 3:30 IST

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳ ಸೇವೆಯನ್ನು ನಿಗದಿತ ದಿನಾಂಕದವರೆಗೆ ಮುಂದುವರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಾಸ್ಕೊ ಡಾ ಗಾಮಾ– ಪಟ್ನಾ (02741– ಪ್ರತಿ ಬುಧವಾರ) ನಡುವೆ ಸಂಚರಿಸುವ ಸೂಫರ್ ಫಾಸ್ಟ್‌ ರೈಲು ಜೂನ್ 30ರವರೆಗೆ,ಪಟ್ನಾ– ವಾಸ್ಕೊ ಡಾ ಗಾಮಾ (02742– ಪ್ರತಿ ಶನಿವಾರ) ರೈಲು ಜುಲೈ 3ರವರೆಗೆ,ಹುಬ್ಬಳ್ಳಿ– ಹೈದರಾಬಾದ್ ಎಕ್ಸ್‌ಪ್ರೆಸ್ (07319– ನಿತ್ಯ) ಜೂನ್ 30ರವರೆಗೆ,ಹೈದರಾಬಾದ್– ಹುಬ್ಬಳ್ಳಿ ಎಕ್ಸ್‌ಪ್ರೆಸ್ (07320– ನಿತ್ಯ) ಜುಲೈ 1ರವರೆಗೆ,ಹುಬ್ಬಳ್ಳಿ–ವಾರಾಣಸಿ ಎಕ್ಸ್‌ಪ್ರೆಸ್ (07323– ಪ್ರತಿ ಶುಕ್ರವಾರ) ಜೂನ್ 25ರವರೆಗೆ,ವಾರಾಣಸಿ– ಹುಬ್ಬಳ್ಳಿ ಎಕ್ಸ್‌ಪ್ರೆಸ್ (07323– ಪ್ರತಿ ಭಾನುವಾರ) ಜೂನ್ 27ರವರೆಗೆ.

ಹುಬ್ಬಳ್ಳಿ– ದಾದರ್ ಎಕ್ಸ್‌ಪ್ರೆಸ್ (07317– ನಿತ್ಯ) ಜೂನ್ 30ರವರೆಗೆ,ದಾದರ್– ಹುಬ್ಬಳ್ಳಿ ಎಕ್ಸ್‌ಪ್ರೆಸ್ (07318– ನಿತ್ಯ) ಜುಲೈ 1ರವರೆಗೆ,ಮೀರಜ್– ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ (06590– ನಿತ್ಯ) ಜುಲೈ 1ರವರೆಗೆ,ಧಾರವಾಡ– ಮೈಸೂರು ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (07302– ನಿತ್ಯ) ಜೂನ್ 30ರವರೆಗೆ,ಮೈಸೂರು– ಧಾರವಾಡ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (07301– ನಿತ್ಯ) ಜುಲೈ 1ರವರೆಗೆ,ಹುಬ್ಬಳ್ಳಿ– ಬಳ್ಳಾರಿ ಪ್ಯಾಸೆಂಜರ್ (07337– ನಿತ್ಯ) ಜೂನ್ 30ರವರೆಗೆ,ಬಳ್ಳಾರಿ– ಹುಬ್ಬಳ್ಳಿ ಪ್ಯಾಸೆಂಜರ್ (07338– ನಿತ್ಯ) ಜೂನ್ 30ರವರೆಗೆ.

ADVERTISEMENT

ಧಾರವಾಡ– ಸೊಲ್ಲಾಪುರ ಪ್ಯಾಸೆಂಜರ್ (07322– ನಿತ್ಯ) ಜೂನ್ 30ರವರೆಗೆ,ಸೊಲ್ಲಾಪುರ– ಧಾರವಾಡ ಪ್ಯಾಸೆಂಜರ್ (07321– ನಿತ್ಯ) ಜುಲೈ 1ರವರೆಗೆ,ಹುಬ್ಬಳ್ಳಿ– ಸೊಲ್ಲಾಪುರ ಪ್ಯಾಸೆಂಜರ್ (07332– ನಿತ್ಯ) ಜೂನ್ 30ರವರೆಗೆ,ಸೊಲ್ಲಾಪುರ –ಹುಬ್ಬಳ್ಳಿ ಪ್ಯಾಸೆಂಜರ್ (07331– ನಿತ್ಯ) ಜುಲೈ 1ರವರೆಗೆ,ಮೈಸೂರು– ಅಜ್ಮೇರ್ ರೈಲು (06210– ಮಂಗಳವಾರ, ಗುರುವಾರ) ಜೂನ್ 29ರವರೆಗೆ,ಅಜ್ಮೇರ್– ಮೈಸೂರು ರೈಲು (06209– ಶುಕ್ರವಾರ, ಭಾನುವಾರ) ಜುಲೈ 2ರವರೆಗೆ.

ಬೆಂಗಳೂರು– ಅಜ್ಮೇರ್ ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (06205– ಪ್ರತಿ ಶುಕ್ರವಾರ) ಜೂನ್ 25ರವರೆಗೆ,ಅಜ್ಮೇರ್– ಬೆಂಗಳೂರು ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (06206– ಪ್ರತಿ ಸೋಮವಾರ) ಜೂನ್ 28ರವರೆಗೆ,ಬೆಂಗಳೂರು– ಜೋಧಪುರ ಹಬ್ಬದ ವಿಶೇಷ ಎಕ್‌ಪ್ರೆಸ್ (06534– ಪ್ರತಿ ಭಾನುವಾರ) ಜೂನ್ 27ರವರೆಗೆ,ಜೋಧಪುರ– ಬೆಂಗಳೂರು ಹಬ್ಬದ ವಿಶೇಷ ಎಕ್ಸ್‌ಪ್ರೆಸ್ (06533– ಪ್ರತಿ ಬುಧವಾರ) ಜೂನ್ 30ರವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.