ಸಚಿವ ಸಿ.ಸಿ.ಪಾಟೀಲ ಕಿರು ಪರಿಚಯ
ಹೆಸರು: ಸಿ.ಸಿ.ಪಾಟೀಲ (ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ)
ಕ್ಷೇತ್ರ/ ಜಿಲ್ಲೆ: ನರಗುಂದ, ಗದಗ
ವಯಸ್ಸು: 62 (22.10.1958)
ವಿದ್ಯಾರ್ಹತೆ: ಪಿಯುಸಿ
ಜಾತಿ: ಲಿಂಗಾಯತ, ಪಂಚಮಸಾಲಿ
ವಿಧಾನಸಭೆ: ಮೂರು ಬಾರಿ
ಸಚಿವರಾದ ಅನುಭವ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಗಣಿ ಮತ್ತು ಭೂ ವಿಜ್ಞಾನ ಖಾತೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ, ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ
ವೃತ್ತಿ: ಕೃಷಿ ಮತ್ತು ವ್ಯಾಪಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.