ADVERTISEMENT

ದೊಡ್ಡಬ್ಯಾಗತಹಳ್ಳಿ: ಪತಿ– ಪತ್ನಿ ಗೆಲುವು

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:22 IST
Last Updated 1 ಜನವರಿ 2021, 2:22 IST
ಕಿರಣ್‌ಕುಮಾರ್
ಕಿರಣ್‌ಕುಮಾರ್   

ಹೊಳೆನರಸೀಪುರ: ತಾಲ್ಲೂಕಿನ ದೊಡ್ಡಬ್ಯಾಗತಹಳ್ಳಿ ಗ್ರಾಮ ಪಂಚಾಯಿತಿಗೆ ಪತಿ– ಪತ್ನಿ ಆಯ್ಕೆಯಾಗಿದ್ದಾರೆ.

ಚಿಗಳ್ಳಿ ಕ್ಷೇತ್ರದಲ್ಲಿ ಕಿರಣ್‍ಕುಮಾರ್, ಇವರ ಪತ್ನಿ ದಿವ್ಯಾ ಕಿರಣ್‍ಕುಮಾರ್ ಹಿರಳ್ಳಿಕೊಪ್ಪಲು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಕಿರಣ್ ಕುಮಾರ್ ಅವರ ತಾಯಿ ಯಶೋಧಮ್ಮ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ತಂದೆ ಕೃಷ್ಣೇಗೌಡ ಹೊಳೆನರಸೀಪುರ ತಾ.ಪಂ. ಮಾಜಿ ಸದಸ್ಯರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.