ಕುಮಾರಪಟ್ಟಣ: ಸಮೀಪದ ಕಲರಗೇರಿ ಬ್ರಿಡ್ಜ್ (ಎನ್‌ಎಚ್ 4) ಬಳಿ ಕಾರು ಮತ್ತು ಒಮಿನಿ ಪರಸ್ಪರ ಡಿಕ್ಕಿಯಾದ ಪರಿಣಾಮ ಒಮಿನಿಯಲ್ಲಿದ್ದ ಕರೂರು ಗ್ರಾಮದ ಶಿವಯೋಗಿ ಮಲಕಯ್ಯ ಹಿರೇಮಠ
(30) ಎಂಬುವರು ಮೃತಪಟ್ಟಿದ್ದಾರೆ.
ಕುಮಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.