ADVERTISEMENT

ರಾಣೆಬೆನ್ನೂರು: ರೋಟರಿ ಶಾಲೆಗೆ ಶೇ 80ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:27 IST
Last Updated 5 ಮೇ 2025, 13:27 IST
ಪಾರ್ವತಿ ಬಾರ್ಕಿ
ಪಾರ್ವತಿ ಬಾರ್ಕಿ   

ರಾಣೆಬೆನ್ನೂರು: ನಗರದ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 80ರಷ್ಟು ಫಲಿತಾಂಶ ದಾಖಲಿಸಿದೆ.

131 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 29 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 58 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 16 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ಪಾರ್ವತಿ ಬಾರ್ಕಿ (ಶೇ 98.56)– ಪ್ರಥಮ ಸ್ಥಾನ, ಅಮೂಲ್ಯ ಮಜ್ಜಗಿ (ಶೇ 97.28)– ದ್ವಿತೀಯ, ರುಚಿತಾ ಹಿರೇಮಠ (ಶೇ 96.48) ತೃತೀಯ ಸ್ಥಾನ ಪಡೆದಿದ್ದಾರೆ.

ADVERTISEMENT
ಅಮೂಲ್ಯ ಮಜ್ಜಗಿ
ರುಚಿತಾ ಹಿರೇಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.