ADVERTISEMENT

ಹಂಸಭಾವಿ: ಕೆರೂಡಿ ಶಾಲೆಗೆ ಶೇ 90ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 8 ಮೇ 2023, 15:33 IST
Last Updated 8 ಮೇ 2023, 15:33 IST
ಶ್ರೇಯಾ ಕೊಡ್ಲೇರ
ಶ್ರೇಯಾ ಕೊಡ್ಲೇರ   

ಹಂಸಭಾವಿ: ಗ್ರಾಮದ ಡಾ. ಬಸವರಾಜ ಕೆರೂಡಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

61 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 55 ಜನ ಉತ್ತೀರ್ಣರಾಗಿದ್ದಾರೆ.  ಶ್ರೇಯಾ ಕೊಡ್ಲೇರ ಶೇ 99.04 ಶಾಲೆಗೆ ಪ್ರಥಮ ಸ್ಥಾನ, ಸಾನಿಕಾ ಶಿರಗಂಬಿ ಶೇ. 96.08 ದ್ವಿತೀಯ, ಚೇತನಾ ದೊಡ್ಡ ಆರೇರ 93.06 ಅಂಕ ಪಡೆದು ತೃತೀಯ ಸ್ಥಾನ ಮಾಡಿದ್ದಾರೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಶಿವಯೋಗಿ ಕೆರೂಡಿ ತಿಳಿಸಿದ್ದಾರೆ.

ಸಾನಿಕಾ ಶಿರಗಂಬಿ
ಚೇತನಾ ದೊಡ್ಡ ಆರೇರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT