ADVERTISEMENT

ನೀರು ಪೂರೈಕೆ ವ್ಯತ್ಯಯ ಇಂದು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 4:48 IST
Last Updated 26 ಅಕ್ಟೋಬರ್ 2021, 4:48 IST

ಕಲಬುರಗಿ: ನಗರಕ್ಕೆ ನೀರು ಪೂರೈಸುವ ಕೋಟನೂರಿನಲ್ಲಿರುವ ಪಂಪ್‌ಹೌಸ್‌ನಲ್ಲಿ ದುರಸ್ತಿ ಕೈಗೊಳ್ಳಬೇಕಾದ ಕಾರಣ ಅ. 26ರಂದು ನಗರದ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಪ್ರದೇಶಗಳು: ಕೋಟನೂರ (ಡಿ) ಲೇಔಟ್, ಕರುಣೇಶ್ವರ ನಗರ, ದೇವಿ ನಗರ, ತಿಲಕ ನಗರ, ಗಾಬ್ರೆ ಲೇಔಟ್, ಹರಿ ನಗರ, ಬನಶಂಕರಿ ನಗರ, ಎಲ್‍ಐಜಿ ಕಾಲೊನಿ, ಬುದ್ಧ ನಗರ, ಬಿದ್ದಾಪೂರ ಕಾಲೊನಿ, ಗಣಪತಿ ಗುಡಿ, ಗುರುಶಾಂತಮ್ಮ ಲೇಔಟ್ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT