ADVERTISEMENT

ಗುಣಮುಖ; ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:04 IST
Last Updated 5 ಜೂನ್ 2020, 11:04 IST
4ಎಂಬಿಎಲ್5, ಮುಳಬಾಗಿಲು: ಆಹಾರ ಇಲಾಖೆ ಶಿರಸ್ತೇದಾರ್ ಮತ್ತು ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು ಅವರನ್ನು ಬೇರೆ ಕಡೆಗೆ ವಗರ್ಾವಣೆ ಮಾಡಬೇಕೆಂದು ಕನರ್ಾಟಕ ರಿಪಬ್ಲಿಕನ್ ಸೇನಾ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ಗೆ ಮನವಿಸಲ್ಲಿಸಿದರು.
4ಎಂಬಿಎಲ್5, ಮುಳಬಾಗಿಲು: ಆಹಾರ ಇಲಾಖೆ ಶಿರಸ್ತೇದಾರ್ ಮತ್ತು ನಿರೀಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಂಡು ಅವರನ್ನು ಬೇರೆ ಕಡೆಗೆ ವಗರ್ಾವಣೆ ಮಾಡಬೇಕೆಂದು ಕನರ್ಾಟಕ ರಿಪಬ್ಲಿಕನ್ ಸೇನಾ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ಗೆ ಮನವಿಸಲ್ಲಿಸಿದರು.   

ಕೆಜಿಎಫ್‌: ಕೋವಿಡ್‌-19 ನಿಂದ ಬಾಧಿತರಾಗಿದ್ದ ಬೈನೇನಹಳ್ಳಿಯ ಯುವಕ ಗುಣಮುಖರಾಗಿದ್ದರಿಂದ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ವಿ.ಕೋಟೆಯ ಕೊರೊನಾ ಸೋಂಕು ಇದ್ದ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದ ಕಾರಣ ಸೋಂಕು ಕಾಣಿಸಿಕೊಂಡಿತ್ತು. ತಾಲ್ಲೂಕಿನಲ್ಲಿ ಸೋಂಕು ತಗುಲಿದ ಮೊದಲ ವ್ಯಕ್ತಿಗಿದ್ದರು. ಗಣಿ ಕಳ್ಳತನದ ಮೇಲೆ ಬಂಧಿತನಾಗಿರುವ ಸುಸೈಪಾಳ್ಯ ನಿವಾಸಿ ಈಗಾಗಲೇ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ತಮಿಳುನಾಡಿನಿಂದ ಬಂದು ಇಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಸೋಂಕು ಕಾಣಿಸಿಕೊಂಡ ವ್ಯಕ್ತಿ ಕೋಲಾರದ ಕೋವಿಡ್‌– 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT