ಕೆಜಿಎಫ್: ರಾಬರ್ಟಸನ್‌ಪೇಟೆ ವಿವೇಕನಗರದ ಶಂಕರ ಮಠದಲ್ಲಿ ನರಸಿಂಹಸ್ವಾಮಿ ಜಯಂತಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು.
ಬೆಳಗ್ಗೆ ರುದ್ರಾಭಿಷೇಕ, ಪೂಜೆ, ನರಸಿಂಹಸ್ವಾಮಿ ಹೋಮ ನಡೆಯಿತು. ಕಲ್ಯಾಣ ಉತ್ಸವ ನಡೆಯಿತು. ನಂತರ ಪ್ರಸಾದ ವಿನಿಯೋಗ ನಡೆಯಿತು.
ಶಂಕರ ಸೇವಾ ಮಂಡಳಿ ಕಾರ್ಯದರ್ಶಿ ನಾರಾಯಣಮೂರ್ತಿ, ಗುರು ದೀಕ್ಷಿತ್, ರಾಜರಾವ್, ನಾಗರಾಜ್ ಶಾಸ್ತ್ರಿ, ಆನಂದ್ ಶರ್ಮ, ಮುರಳಿಧರ್ ಶಾಸ್ತ್ರಿ, ಚರಣ್ ಶರ್ಮ, ಸುಬ್ರಮಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.