ಕೊಪ್ಪಳ: ಗುರುಬಸವ ಮಹಾಮನೆ ಸಂಸ್ಥಾಪಕ, ಬವಸತತ್ವದ ಪ್ರಚಾರಕರಾದ ಬಸವಯ್ಯ ಸಸಿಮಠ (85) ಗುರುವಾರ ಬೆಳಗಿನ ಜಾವನ ನಿಧನರಾದರು.
ಅವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.