ADVERTISEMENT

ಮೈಸೂರು | ಐಸಿಎಸ್‌ಸಿ: ನೊಟ್ರೆ ಡೇಮ್‌ ಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:18 IST
Last Updated 2 ಮೇ 2025, 14:18 IST
ಸಾನ್ವಿ ಎಂ.
ಸಾನ್ವಿ ಎಂ.   

ಮೈಸೂರು: ಇಲ್ಲಿನ ವಿಜಯನಗರ 4ನೇ ಹಂತದ ನೊಟ್ರೆ ಡೇಮ್‌ ಶಾಲೆಯು 2024–25ನೇ ಸಾಲಿನ ಐಸಿಎಸ್‌ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 32 ಡಿಸ್ಟಿಂಕ್ಷನ್‌, 33 ಮಂದಿ ಪ್ರಥಮ ದರ್ಜೆ ಗಳಿಸಿದ್ದಾರೆ. ಸಾನ್ವಿ ಎಂ. (ಶೇ 97), ಪಿ.ಹರ್ಷಿತಾ (ಶೇ 96), ಎಲಿಜಬೆತ್‌ ಮೆರಿ ಸ್ಕಾರಿಯಾ (ಶೇ 95.5), ಕೆ.ಶಿಯೊನಾ (ಶೇ 95) ಅಂಕ ಗಳಿಸಿ ಶಾಲೆಗೆ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.

ಪಿ.ಹರ್ಷಿತಾ
ಎಲಿಜಬೆತ್‌ ಮೇರಿ ಸ್ಕಾರಿಯಾ
ಕೆ.ಶಿಯೊನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT