ADVERTISEMENT

ಮುದಗಲ್: ಫ.ಗು.ಹಳಕಟ್ಟಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 14:02 IST
Last Updated 2 ಜುಲೈ 2025, 14:02 IST
ಮುದಗಲ್ ಪುರಸಭೆಯಲ್ಲಿ ಫ.ಗು.ಹಳಕಟ್ಟಿ ಜಯಂತಿ ಆಚರಿಸಲಾಯಿತು
ಮುದಗಲ್ ಪುರಸಭೆಯಲ್ಲಿ ಫ.ಗು.ಹಳಕಟ್ಟಿ ಜಯಂತಿ ಆಚರಿಸಲಾಯಿತು   

ಮುದಗಲ್: ಪುರಸಭೆ ಹಾಗೂ ಉಪ ತಹಶೀಲ್ದಾರ್ ಕಚೇರಿಯಲ್ಲಿ ವಚನಗಳ ಪಿತಾಮಹ ಫ. ಗು.ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.

ಪುರಸಭೆ ಕಚೇರಿಯಲ್ಲಿ ಹಳಕಟ್ಟಿಯವರ ಭಾವಚಿತ್ರಕ್ಕೆ ಚನ್ನಮ್ಮ ದಳವಾಯಿ ಮಠ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು.

ಪುರಸಭೆ ಸದಸ್ಯರಾದ ತಸ್ಲೀಮ್ ಮುಲ್ಲಾ, ಮ್ಯಾನೇಜರ್ ಸುರೇಶ, ಕಂದಾಯ ವಿಭಾಗದ ಅಂತೋನಿ ರಾಜ್, ರಂಗನಾಥ, ಜಿಲಾನಿ ಪಾಷಾ, ದೀಪಾ ರೇಣುಕಾ ಹಾಗೂ ವೆಂಕಟರಾವ್ ದೇಶಪಾಂಡೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.