ಮಸ್ಕಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಕಾರಣ ಪಟ್ಟಣದ ದೈವದಕಟ್ಟೆ ಬಳಿ ಶನಿವಾರ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪಕ್ಷದ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಮುಖಂಡರಾದ ಯಲ್ಲೋಜಿರಾವ ಕೋರೆಕರ್, ಅಶೋಕ ಸಿಂಗ್ ಠಾಕೂರ್, ಮಂಡಲ ಕಾರ್ಯದರ್ಶಿ ವೆಂಕಟೇಶ ಕೋಳಬಾಳ, ಪಂಚಾಕ್ಷರಯ್ಯ ಸ್ವಾಮಿ, ದೊಡ್ಡಪ್ಪ ಬುಳ್ಳ, ಸೂಗಣ್ಣ ಬಾಳೆಕಾಯಿ, ಯಮನಪ್ಪ ಭೋವಿ, ಪುರಸಭೆ ಸದಸ್ಯರಾದ ಸುರೇಶ ಹರಸೂರು, ಶಿವರಾಜ ಬುಕ್ಕಣ್ಣ, ಮಸೂದ್ ಪಾಷಾ, ಶರಣೇಗೌಡ, ಕಾಳಪ್ಪ ಪತ್ತಾರ ಸೇರಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.