ADVERTISEMENT

ಮುದಗಲ್ | ನೀಲಕಂಠೇಶ್ವರ ಜಾತ್ರೆ: ಲಕ್ಷ ಬಿಲ್ವಾರ್ಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 12:47 IST
Last Updated 13 ಏಪ್ರಿಲ್ 2025, 12:47 IST
ಮುದಗಲ್ ನೀಲಕಂಠೇಶ್ವರ ಜಾತ್ರೆ ಅಂಗವಾಗಿ ದೇವರ ಅಲಂಕಾರ ಮತ್ತು ಜಾತ್ರೆಯ ಅಂಗವಾಗಿ  ಮೆರವಣಿಗೆ ನಡೆಯಿತು
ಮುದಗಲ್ ನೀಲಕಂಠೇಶ್ವರ ಜಾತ್ರೆ ಅಂಗವಾಗಿ ದೇವರ ಅಲಂಕಾರ ಮತ್ತು ಜಾತ್ರೆಯ ಅಂಗವಾಗಿ  ಮೆರವಣಿಗೆ ನಡೆಯಿತು   

ಮುದಗಲ್: ನೀಲಕಂಠೇಶ್ವರ ಜಾತ್ರೆ ನಿಮಿತ್ತ ನೀಲಕಂಠೇಶ್ವರನಿಗೆ ಲಕ್ಷ ಬಿಲ್ವಾರ್ಚನೆ ನೆರವೇರಿಸಲಾಯಿತು.

ಗದಗ-ಬೆಟಗೇರಿಯ ನಾಲ್ವಡಿ ನೀಲಕಂಠ ಪಟ್ಟದಾರ್ಯ ಸ್ವಾಮಿಗಳನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. 

ಕಳಸಾರೋಹಣ ನೆರವೇರಿತು. ಧಾರ್ಮಿಕ ವಿಧಿ ವಿಧಾನಗಳ ಮೂಲಕ ಲಕ್ಷ ಬಿಲ್ವಾರ್ಚನೆ ಸೇವೆ ಮಾಡಲಾಯಿತು.

ADVERTISEMENT

ದೇವಸ್ಥಾನ ಸಮಿತಿ ಅಧ್ಯಕ್ಷ ಬಸಪ್ಪ ಜೀಡಿ, ಕಾರ್ಯದರ್ಶಿ ಡಾ.ವೀರಭದ್ರಪ್ಪ ಕೊಳ್ಳಿ, ರವಿ ಜೀಡಿ, ವಿರುಪಾಕ್ಷಪ್ಪ ಜೀಡಿ, ಮುದಿವೀರಪ್ಪ ಜೀಡಿ, ಗುರಪ್ಪ ಕುಮಚಗಿ, ಸಿದ್ದಯ್ಯ ಸಾಲಿಮಠ, ರಾಚಪ್ಪ ಗಬ್ಬೂರ, ಶೇಖರಪ್ಪ ಜರಕಲ್, ಮಲ್ಲೇಶ ಕವಡಿಮಟ್ಟಿ, ಶಿವಾನಂದ ಸುಂಕದ, ಮಂಜುನಾಥ ಕೊಳ್ಳಿ, ಅಮರೇಶ ಜೀಡಿ, ಕಲ್ಲೇಶ ಅಕ್ಕನವರ, ಕಿರಣ ಕೊಳ್ಳಿ, ಬಸವರಾಜ ಚಿಕ್ಕಾಡಿ, ಬಸವರಾಜ ದೇವದುರ್ಗ, ಮಂಜುನಾಥ ರಂಜಣಗಿ, ಕುರುಹೀನ ಶೆಟ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ಅನುಸುಯಾ ಪ್ರಧಾನಿ, ಶಶಿಕಲಾ ಬೋವಿ, ತೋಟಮ್ಮ, ಶೋಭಾ ಜೀಡಿ, ಗಂಗಮ್ಮ ಜೇರಕಲ್, ಅನ್ನಪೂರ್ಣ ಕವಡಿಮಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.