ADVERTISEMENT

ರಾಯಚೂರು | ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮ: ಆಗಸ್ಟ್ 6ರಂದು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 15:25 IST
Last Updated 4 ಆಗಸ್ಟ್ 2024, 15:25 IST
ಜಯಪ್ರಕಾಶ
ಜಯಪ್ರಕಾಶ   

ಪ್ರಜಾವಾಣಿ ಫೋನ್‌ ಇನ್‌ ಕಾರ್ಯಕ್ರಮ: ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ


* ಗೋವಿನ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಂಡು ಬಂದಿದೆಯೇ?

* ತೊಗರಿಗೆ ಗೊಡ್ಡು ರೋಗ ಕಾಣಿಸಿಕೊಂಡಿದೆಯೇ?

ADVERTISEMENT

* ಸೂರ್ಯಕಾಂತಿ ಬೆಳೆಗೆ ನಂಜಾಣು ರೋಗ ಬಂದಿದೆಯೇ?

* ಹೆಸರು ಬೆಳೆಗೆ ಹಳದಿ ನಂಜು ರೋಗಬಾಧೆ ಕಾಡುತ್ತಿದೆಯೇ?

ಇಂತಹ ಕೃಷಿ ಸಂಬಂಧಿ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ

ಜಯಪ್ರಕಾಶ, ಕೃಷಿ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕ, ರಾಯಚೂರು.

ಕರೆ ಮಾಡಿ; ಆಗಸ್ಟ್ 6ರಂದು ಮಂಗಳವಾರ ಬೆಳಿಗ್ಗೆ 10ರಿಂದ 11 ಗಂಟೆವರೆಗೆ

ಮೊಬೈಲ್‌: 94484 70163, 97419 53601

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.