ಲಿಂಗಸುಗೂರು: ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಗೋಲ್ಡನ್ ಸಿವಿಲ್ ಇಂಜಿನಿಯರ್ಸ್ ಆಸೋಶಿಯೇಷನ್ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ವಾಜೇಂದ್ರ ಹೂನೂರು(ಗೌರವಾಧ್ಯಕ್ಷ) ವಿಜಯ ಹಿರೇಮಠ(ಅಧ್ಯಕ್ಷ) ಮಹೇಶ.ಎನ್(ಉಪಾಧ್ಯಕ್ಷ), ಶಿವರಾಜ ಬೋರಿ(ಕಾರ್ಯದರ್ಶಿ), ರಾಹುಲ್ ಪಾಟೀಲ(ಜಂಟಿ ಕಾರ್ಯದರ್ಶಿ), ವೈಭವ.ಕೆ(ಖಾಜಾಂಚಿ) ಆಯ್ಕೆ ಮಾಡಿ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಹಿರಿಯ ಸದಸ್ಯರಾದ ಈರಣ್ಣ, ರಾಜಶೇಖರ, ರಾಜಶೇಖರ.ಪಿ, ಪ್ರಮೋದ್‌ಸಿಂಗ್, ವಿಜಯ ನಾಯಿಕೋಡಿ, ಪ್ರಶಾಂತ, ಅಬ್ಬುಸೂಪೀಯಾನ್, ಶಂಕರಗೌಡ ಹಾಗೂ ಇನ್ನಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.