ADVERTISEMENT

ಶಾರ್ಟ್‌ ಸರ್ಕಿಟ್‌: 1.5 ಲಕ್ಷ ಮೌಲ್ಯದ ಗೃಹೋಪಯೋಗಿ ಸಾಮಗ್ರಿ ಭಸ್ಮ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 5:04 IST
Last Updated 4 ಸೆಪ್ಟೆಂಬರ್ 2022, 5:04 IST
ಕುದೂರಿನ ಮನೆಯೊಂದರಲ್ಲಿ ಭಸ್ಮವಾಗಿರುವ ಗೃಹೋಪಯೋಗಿ ವಸ್ತುಗಳು
ಕುದೂರಿನ ಮನೆಯೊಂದರಲ್ಲಿ ಭಸ್ಮವಾಗಿರುವ ಗೃಹೋಪಯೋಗಿ ವಸ್ತುಗಳು   

ಕುದೂರು (ಮಾಗಡಿ ತಾಲ್ಲೂಕು): ಗ್ರಾಮದ ಪಾರ್ವತಮ್ಮ ಕುಮಾರ್‌ ಅವರ ಮನೆಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ₹ 1.50 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿರುವ ಘಟನೆ ಶನಿವಾರ ನಡೆದಿದೆ.

ವಿದ್ಯುತ್‌ ಅವಘಡದಿಂದ ಪ್ರಿಡ್ಜ್‌, ಸೋಪಾ ಸೆಟ್ ಸೇರಿದಂತೆ ಹಲವು ವಸ್ತುಗಳು ಭಸ್ಮವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT