ADVERTISEMENT

ವೀಳ್ಯದೆಲೆ ತೋಟಕ್ಕೆ ಬಿಳಿಹುಳು ದಾಳಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 13:12 IST
Last Updated 6 ಆಗಸ್ಟ್ 2019, 13:12 IST
ಮಾಗಡಿ ತಾಲ್ಲೂಕಿನ ರಂಗಯ್ಯನ ಪಾಳ್ಯದ ವೀಳ್ಯದೆಲೆ ತೋಟಗಳಿಗೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎನ್‌.ಬಿ. ನಾಗರಾಜು, ವಿಜ್ಞಾನಿ ಡಾ. ರಾಜೇಂದ್ರ ಭೇಟಿ ನೀಡಿ ಬಿಳಿಹುಳುಗಳ ಬಗ್ಗೆ ಪರಿಶೀಲಿಸಿದರು
ಮಾಗಡಿ ತಾಲ್ಲೂಕಿನ ರಂಗಯ್ಯನ ಪಾಳ್ಯದ ವೀಳ್ಯದೆಲೆ ತೋಟಗಳಿಗೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎನ್‌.ಬಿ. ನಾಗರಾಜು, ವಿಜ್ಞಾನಿ ಡಾ. ರಾಜೇಂದ್ರ ಭೇಟಿ ನೀಡಿ ಬಿಳಿಹುಳುಗಳ ಬಗ್ಗೆ ಪರಿಶೀಲಿಸಿದರು   

ಕುದೂರು (ಮಾಗಡಿ): ಹೋಬಳಿಯ ರಂಗಯ್ಯನ ಪಾಳ್ಯದಲ್ಲಿನ 115 ರೈತರ ತೋಟದಲ್ಲಿನ ವೀಳ್ಯದೆಲೆಗೆ ರಸಹೀರುವ ಬಿಳಿ ಹುಳುಗಳು ಕಾಣಿಸಿಕೊಂಡಿವೆ.

ರೈತರ ಮನವಿಯ ಮೇರೆಗೆ ತಾಲ್ಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎನ್‌.ಬಿ. ನಾಗರಾಜು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ರಾಜೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಬಿಳಿ ಹುಳುಗಳ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT