ADVERTISEMENT

1 ಅಂಕಕ್ಕೆ 11 ಅಂಕ ಕಳೆದುಕೊಂಡ ವಿದ್ಯಾರ್ಥಿನಿ!

ಉತ್ತರ ಪತ್ರಿಕೆ ಅಂಕಗಳ ಮರು ಎಣಿಕೆ ವೇಳೆ ಯಡವಟ್ಟು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:21 IST
Last Updated 30 ಸೆಪ್ಟೆಂಬರ್ 2020, 20:21 IST
ಧಾರಿಣಿ
ಧಾರಿಣಿ   

ಶಿವಮೊಗ್ಗ: ದ್ವಿತೀಯ ಪಿಯು ಪರೀಕ್ಷೆಯ ಅಕೌಂಟೆನ್ಸಿಯಲ್ಲಿ ಒಂದು ಅಂಕ ಕಡಿಮೆ ಬಂದಿದೆ ಎಂದು ಮರು ಎಣಿಕೆಗೆ ಹಾಕಿದ್ದ ವಿದ್ಯಾರ್ಥಿನಿಯೊಬ್ಬರು ಮತ್ತೆ 11 ಅಂಕ ಕಳೆದುಕೊಂಡಿದ್ದಾರೆ.

ಹೊಸನಗರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ, ಹನಿಯಾ ಗ್ರಾಮದ ಧಾರಿಣಿ ಅವರಿಗೆ ಅಕೌಂಟೆನ್ಸಿಯಲ್ಲಿ 99 ಅಂಕಗಳು ಲಭಿಸಿದ್ದವು. ಮರು ಎಣಿಕೆ ಫಲಿತಾಂಶ ಬಂದಿದ್ದು, ಮೊದಲಿನ 99 ಅಂಕದ ಬದಲು 88 ಅಂಕ ನೀಡಲಾಗಿದೆ
ಎಂದು ವಿದ್ಯಾರ್ಥಿನಿಯ ತಂದೆ ಹನಿಯಾ ರವಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT