ADVERTISEMENT

ತೋವಿನಕೆರೆ: ತೆಂಗಿನಕಾಯಿ ತೂಕ 2.455 ಗ್ರಾಂ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:13 IST
Last Updated 15 ಜೂನ್ 2025, 14:13 IST
ಹೆಚ್ಚು ತೂಕ ಹೊಂದಿರುವ ತೆಂಗಿನಕಾಯಿ
ಹೆಚ್ಚು ತೂಕ ಹೊಂದಿರುವ ತೆಂಗಿನಕಾಯಿ   

‌ತೋವಿನಕೆರೆ: ಗ್ರಾಮದ ನಂದಿ ಫಾರಂನ ಟಿ.ಆರ್.ನಾಗರಾಜು ತೋಟದ ಕೆಲವು ಮರಗಳಲ್ಲಿ 2.455 ಗ್ರಾಂ ತೂಕದ ತೆಂಗಿನಕಾಯಿ ಕಂಡು ಬರುತ್ತಿದೆ.

ಸಿಪ್ಪೆ ಸಹಿತ ತೆಂಗಿನಕಾಯಿ 2.455 ಗ್ರಾಂ ಇದ್ದರೆ, ಸುತ್ತಳತೆ 2.4 ಅಡಿ ಇದೆ. ಎತ್ತರ ಸರಿಯಾಗಿ ಒಂದು ಅಡಿ ಇದೆ. ಕಾಯಿ ತೂಕ 1.160 ಗ್ರಾಂ ಇದೆ.

ಮರದಲ್ಲಿ ಹೆಚ್ಚು ಗಾತ್ರದ ಕಾಯಿ ಬಿಟ್ಟರೆ ಸಂಖ್ಯೆ ಕಡಿಮೆ ಇರುತ್ತದೆ. ಸಣ್ಣಗಾತ್ರದ ತೆಂಗಿನಕಾಯಿ ಬಿಟ್ಟಿದ್ದರೆ ಗೊನೆಯಲ್ಲಿ ಹೆಚ್ಚು ಕಾಯಿ ಇರುತ್ತವೆ ಎನ್ನುತ್ತಾರೆ ನಾಗರಾಜು ಅವರ ಪತ್ನಿ ಟಿ.ಎಸ್.ಜಗದಾಂಭ.

ADVERTISEMENT

ಸುಲಿದ ಕಾಯಿ ಒಂದು ಕೆ.ಜಿಗೂ ಹೆಚ್ಚು ತೂಕ ಬಂದಿದ್ದು ತೆಂಗು ಬೆಳೆಗಾರರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.