ADVERTISEMENT

ತುಮಕೂರಿನಲ್ಲಿ ರೈಸ್‌ ಮಿಲ್‌ಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 10:01 IST
Last Updated 16 ಫೆಬ್ರುವರಿ 2020, 10:01 IST

ತುಮಕೂರಿನ ಗಾರ್ಡನ್ ರಸ್ತೆಯಲ್ಲಿರುವ ನಟರಾಜ ರೈಸ್ ಮಿಲ್‌ಗೆ ಬೆಂಕಿಬಿದ್ದಿದ್ದು ಅಪಾರ ಪ್ರಮಾಣದ ಅಕ್ಕಿ ಬೆಂಕಿಗೆ ಆಹುತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.