ADVERTISEMENT

ಅಮೂಲ್ಯ ನಾಯಕ್ ರಾಜ್ಯಕ್ಕೆ ಆರನೇ ರ್‍ಯಾಂಕ್

​ಪ್ರಜಾವಾಣಿ ವಾರ್ತೆ
Published 9 ಮೇ 2023, 16:01 IST
Last Updated 9 ಮೇ 2023, 16:01 IST
ಅಮೂಲ್ಯ ನಾಯಕ್
ಅಮೂಲ್ಯ ನಾಯಕ್   

ಹೆಬ್ರಿ: ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅಮೂಲ್ಯ ನಾಯಕ್ 2022–23ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕ ಗಳಿಸಿ ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದು ಶಾಲಾ ಇತಿಹಾಸದಲ್ಲಿಯೇ‌ ವಿಶೇಷ ದಾಖಲೆ ಮಾಡಿದ್ದಾರೆ. ಅಮೂಲ್ಯ ನಾಯಕ್‌ ಅಜೆಕಾರು ಕೈಕಂಬ ಸುಧಾಕರ ನಾಯಕ್ ಮತ್ತು ಸುಜಾತಾ ನಾಯಕ್ ದಂಪತಿಗಳ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.