ADVERTISEMENT

20 ವಾಪಸ್: ಕಣದಲ್ಲಿ 75

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 9:42 IST
Last Updated 21 ಏಪ್ರಿಲ್ 2013, 9:42 IST

ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರಗಳನ್ನು ಸಲ್ಲಿಸಿದ 95 ಉಮೇದುವಾರರ ಪೈಕಿ ಒಟ್ಟು 20 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ನಾಮಪತ್ರ ಹಿಂತೆಗೆದುಕೊಂಡ ಅಭ್ಯರ್ಥಿಗಳ ವಿವರ ಇಂತಿದೆ.

ಕಾರವಾರ ವಿಧಾನಸಭಾ ಕ್ಷೇತ್ರ: ಜಯಪ್ರಕಾಶ ನಾಯಕ, ಭೈರವ ಹರಿಕಾಂತ.

ಕುಮಟಾ ವಿಧಾನಸಭಾ ಕ್ಷೇತ್ರ: ಕೃಷ್ಣ ಭಟ್ಟ ಕೆಕ್ಕಾರ, ಉಮೇಶ ಮೇಸ್ತ, ಸಯ್ಯದ್ ಮುರ್ತಜಾ ಸಯ್ಯದ್ ಫಕೀರ, ಭೂಷಣ ನಾಯ್ಕ.
ಭಟ್ಕಳ ವಿಧಾನಸಭಾ ಕ್ಷೇತ್ರ: ಮಹ್ಮದ್ ಖಲೀಲ್ ಸಿಪಾಯಿ, ನಾಯ್ಕ ಈರಾ, ರಾಜೇಶ ಮಾದೇವ ನಾಯ್ಕ, ಪ್ರಕಾಶ್ ಪಿಂಟೋ.
ಶಿರಸಿ ಕ್ಷೇತ್ರ: ಮಹಮ್ಮದ್ ಇಸಾಕ್ ಬಿಳೀಕುದ್ರಿ, ಗಾಜಿಪುರ ನಾಗಪ್ಪ, ರಾಮದಾಸ ವೆಂಕಪ್ಪ ಕಾನಡೆ, ಜುಕಾಕೋ ಇಸ್ಮಾಯಿಲ್, ಹೆಗಡೆ ಶ್ರೀಧರ.

ಯಲ್ಲಾಪುರ ಕ್ಷೇತ್ರ:  ನೀಲಪ್ಪ ಲಮಾಣಿ, ಉಮೇಶ ಕೃಷ್ಣ ಹೆಗಡೆ, ಎಚ್. ಜಯರಾಮ ಶೆಟ್ಟಿ, ವಿರೂಪಾಕ್ಷಗೌಡ ಶಿವನಗೌಡ ಪಾಟೀಲ್ ಮತ್ತು ಆನಂದ ಈರಬಸಪ್ಪ ಗೌಡರು ಸಂತೊಳ್ಳಿ ಅವರು ನಾಮಪತ್ರಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಆರು ಕ್ಷೇತ್ರ-75 ಅಭ್ಯರ್ಥಿ
ಹಳಿಯಾಳ-ಜೊಯಿಡಾ ಕ್ಷೇತ್ರ: ರಾಜು ಧೂಳಿ (ಬಿಜೆಪಿ), ಮೇಘರಾಜ್ ರಾಮು ಮೇತ್ರಿ (ಬಿಎಸ್‌ಪಿ), ಸಂಜೀವ ಕುಮಾರ್ (ಬಿಎಸ್‌ಆರ್ ಕಾಂಗ್ರೆಸ್), ಆರ್.ವಿ. ದೇಶಪಾಂಡೆ (ಕಾಂಗ್ರೆಸ್), ಸುನೀಲ್ ಹೆಗಡೆ (ಜೆಡಿಎಸ್), ರವೀಂದ್ರ ರೇಡಿಕರ್ (ಕೆಜೆಪಿ), ಶಿವಾನಂದ ಗಗ್ಗರಿಕೆ, ಬಾಬಾಖಾನ್ ಜಹಾಂಗೀರ, ರಾಮಚಂದ್ರ ವಡ್ಡರ, ಚಂದ್ರಕಾಂತ ಕಾದ್ರೊಳ್ಳಿ, ಪ್ರೇಮಾನಂದ ಗವಸ್, ಎಲಿಯಾ ಕಾಟಿ, ಉದಯ ಖಾಲ್ವಾಡೇಕರ್ ಹಾಗೂ ಇಂದಿರಾ ನಿಂಬಾಳ (ಎಲ್ಲರೂ ಪಕ್ಷೇತರ).

ಕಾರವಾರ-ಅಂಕೋಲಾ ಕ್ಷೇತ್ರ: ಆನಂದ ಅಸ್ನೋಟಿಕರ (ಬಿಜೆಪಿ), ನಾಗೇಶ್ ಲಕ್ಷ್ಮೇಶ್ವರ (ಬಿಎಸ್‌ಪಿ), ಸಂಜಯ ನಾಯ್ಕ (ಅಖಿಲ ಭಾರತ ಹಿಂದೂ ಮಹಾಸಭಾ), ರಮಾನಂದ ನಾಯಕ (ಕಾಂಗ್ರೆಸ್) ಅಂತೋನ್ ಫರ್ನಾಂಡಿಸ್ (ಕೆಜೆಪಿ), ಸಂಜು ನಾಯಕ (ಜೆಡಿಎಸ್), ಮಂಜುಳಾ ನಾಯ್ಕ (ಬಿಎಸ್‌ಆರ್ ಕಾಂಗ್ರೆಸ್), ಉದಯ ಖಲ್ವಾಡೇಕರ್, ಸತೀಶ ಉಳ್ವೇಕರ್, ಸುಭಾಷ ನಾಯ್ಕ, ಸತೀಶ ಸೈಲ್, ದೀಪಕ ಕುಡಾಳಕರ್, ಶ್ರೀಕಾಂತ ಸೈಲ್ (ಎಲ್ಲರೂ ಪಕ್ಷೇತರ)

ಕುಮಟಾ ಕ್ಷೇತ್ರ: ವಸಂತ ಜೋಗಲೇಕರ್ (ಬಿಎಸ್‌ಪಿ), ಶಾರದಾ ಶೆಟ್ಟಿ (ಕಾಂಗ್ರೆಸ್), ನಾಗರಾಜ್ ಶೇಟ್ (ಹಿಂದೂಸ್ತಾನ್ ನಿರ್ಮಾಣ್ ದಳ್), ಸೂರಜ್ ನಾಯ್ಕ (ಬಿಜೆಪಿ), ದತ್ತಾತ್ರೇಯ ಪಟಗಾರ (ಬಿಎಸ್‌ಆರ್ ಕಾಂಗ್ರೆಸ್), ಗಾಯತ್ರಿ ಗೌಡ (ಕೆಜೆಪಿ), ಸದಾನಂದ ದೇಶಭಂಡಾರಿ (ಜೆಡಿ-ಯು), ದಿನಕರ ಶೆಟ್ಟಿ (ಜೆಡಿಎಸ್), ಮೋಹನ ಪಟಗಾರ ಹಾಗೂ ಮಹಾಬಲೇಶ್ವರ ಭಟ್ಟ ಪಕ್ಷೇತರ.

ಶಿರಸಿ-ಸಿದ್ದಾಪುರ ಕ್ಷೇತ್ರ: ವಿಶ್ವೇಶ್ವರ ಹೆಗಡೆ (ಬಿಜೆಪಿ) ಸುಧಾಕರ ಕಿರಾ ಜೋಗಲೇಕರ್ (ಬಿಎಸ್ಪಿ), ದೀಪಕ ಹೊನ್ನಾವರ (ಕಾಂಗ್ರೆಸ್), ಶಶಿಭೂಷಣ ಹೆಗಡೆ (ಜೆಡಿಎಸ್), ರವಿ ಹೆಗಡೆ ಹೂವಿನಮನೆ (ಕೆಜೆಪಿ), ನಾಗರಾಜ ಹೆಗಡೆ (ಬಿಎಸ್‌ಆರ್ ಕಾಂಗ್ರೆಸ್), ಸಂತೋಷ ಕಾನಡೆ (ಜೆಡಿಯು), ಅಣ್ಣಪ್ಪ ಮಡಿವಾಳ ( ಪಕ್ಷೇತರ).

ಯಲ್ಲಾಪುರ-ಮುಂಡಗೋಡ: ವಿ.ಎಸ್. ಪಾಟೀಲ್ (ಬಿಜೆಪಿ), ಶಿವರಾಮ ಹೆಬ್ಬಾರ್ (ಕಾಂಗ್ರೆಸ್), ಮಹೇಶ ಹೊಸಕೊಪ್ಪ (ಕೆಜೆಪಿ),  ಡಿ.ಅನಿಲ ಕುಮಾರ (ಜೆಡಿಎಸ್), ಶಕುಂತಲಾ ಹರಿಕಂತ್ರ (ಬಿಎಸ್‌ಪಿ), ವಿಶ್ವನಾಥ ಭಾಗ್ವತ ( ಬಿಎಸ್‌ಆರ್ ಕಾಂಗ್ರೆಸ್), ವೆಂಕಟ್ರಮಣ ಭಾಗತ್ವ, ಗಣೇಶ ಭಂಡಾರಕ್, ಸಂಗಮೇಶ ಬಿದರಿ ಗಣೇಶ ಪಟಣಕರ್, ಮಾರುತಿ ಅಮರಗೋಳ್, ಉಮಾಕಾಂತ ಕ್ಷತ್ರೀಯ (ಎಲ್ಲರೂ ಪಕ್ಷೇತರ).

ಭಟ್ಕಳ ಕ್ಷೇತ್ರ: ಗೋವಿಂದ  ನಾಯ್ಕ (ಬಿಜೆಪಿ), ಜಟ್ಟಪ್ಪ ನಾಯ್ಕ (ಕಾಂಗ್ರೆಸ್), ಇನಾಯತುಲ್ಲಾ ಶಾಬಂದ್ರಿ (ಜೆಡಿಎಸ್), ಶಿವಾನಂದ ನಾಯ್ಕ (ಕೆಜೆಪಿ), ಎಂ.ಎಂ. ನಾಯ್ಕ (ಬಿಎಸ್‌ಆರ್ ಕಾಂಗ್ರೆಸ್), ಸಂತೋಷ ಪ್ರಭು (ಬಿಎಸ್‌ಪಿ), ಕುಮಾರ ಹೆಬ್ಳೆ, ಕೆ.ಆರ್. ಭೂಷಣ, ಮುಲ್ಲಾ ನದೀಂ ಅಹ್ಮದ್, ಮಂಕಾಳು ವೈದ್ಯ (ಎಲ್ಲರೂ ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.