ADVERTISEMENT

ಪಿಯು ಫಲಿತಾಂಶ: ಆನಂದ ಆಶ್ರಮ ಕಾಲೇಜು ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 14:20 IST
Last Updated 10 ಏಪ್ರಿಲ್ 2025, 14:20 IST
ಮನಾಲಿ ಮಾಸ್ತಿ ಮೊಗೇರ
ಮನಾಲಿ ಮಾಸ್ತಿ ಮೊಗೇರ   

ಭಟ್ಕಳ: ದ್ವಿತೀಯ ಪಿ.ಯು.ಸಿ.ಯಲ್ಲಿ ಪಟ್ಟಣದ ಆನಂದ ಆಶ್ರಮ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ ಮಾಡಿದ್ದು ವಿಜ್ಞಾನ ವಿಭಾಗದಲ್ಲಿ ಶೇ 92.45 ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 78.12 ಫಲಿತಾಂಶ ಬಂದಿದೆ.

ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಚೇತನ ಲಕ್ಷ್ಮಣ ಮೊಗೇರ ಶೇ 95.5, ಸುಜನ್ ಮನಮೋಹನ ನಾಯ್ಕ ಶೇ 95, ಮನಾಲಿ ಮಾಸ್ತಿ ಮೊಗೇರ ಶೇ 93, ಅಹಮ್ಮದ್ ಮೊಹಮ್ಮದ್ ಖಾಲಿದ ಶಿಂಗೇರಿ ಶೇ 92.66, ದೀಕ್ಷಾ ಎಸ್. ಮೊಗೇರ ಶೇ 91.33,ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಗ್ಲಾನ್ಸಿ ಅಂತೋನ್ ಡಿಸೋಜ ಶೇ 93.33, ಮೊಹತೆಶಮ್ ಇಸ್ಮಾಯಿಲ್ ಗಾನಿಮ್ ಶೇ 92.5, ಎಲಿಜೆಬೆತ್ ಡಿಸೋಜ ಶೇ 91.5, ಮೆಲ್ವಿಕಾ ಲೋಬೋ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ADVERTISEMENT
ಸುಜನ್‌ ನಾಯ್ಕ
ಚೇತನ ಮೊಗೇರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.