ವಿಜಯಪುರ: ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಆರೋಪದ ಮೇರೆಗೆ ನಿಡಗುಂದಿ ಹಾಗೂ ಬಸವನಬಾಗೇಬಾಡಿ ಪೊಲೀಸ್ ಠಾಣೆಯ ಐವರು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಅಮಾನತು ಮಾಡಿದ್ದಾರೆ.
ನಿಡಗುಂದಿ ಪೊಲೀಸ ಠಾಣೆಯ ಎಸ್.ಸಿ. ರೆಡ್ಡಿ ಹಾಗೂ ಐ.ಜಿ. ಹೊಸಗೌಡರ ಹಾಗೂ ಬಸವನಬಾಗೇಬಾಡಿ ಪೊಲೀಸ್ ಠಾಣೆಯ ಐ.ಎಂ. ಮಕಾಂದಾರ, ಆರ್.ಎಲ್. ರಾಠೋಡ, ಎಂ.ಎಂ. ಯಾಳಗಿ ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.