ADVERTISEMENT

ಗ್ರಾಪ್ಲಿಂಗ್ ನಿರ್ಣಾಯಕರ ತರಬೇತಿ: ಐವರು ತೇರ್ಗಡೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 13:44 IST
Last Updated 10 ಏಪ್ರಿಲ್ 2021, 13:44 IST
ಆಂಧ್ರಪ್ರದೇಶದ ತಿರುಪತಿಯ ಶ್ರೀನಿವಾಸ ಸ್ಪೋಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ರಾಷ್ಟ್ರೀಯ ಗ್ರಾಪ್ಲಿಂಗ್ ಕಮಿಟಿ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಸೌತ್ ಜೋನ್ ರಾಷ್ಟ್ರೀಯ ತರಬೇತಿದಾರರ ಹಾಗೂ ನಿರ್ಣಾಯಕರ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿಜಯಪುರದ  ಬಸವರಾಜ ನಂದಪ್ಪ ಬಾಗೇವಾಡಿ, ವರುಣ ಸುರೇಶ ಪಾಟೀಲ, ಆಕಾಶ ಕೃಷ್ಣಾ ಹಳ್ಳಿ, ವಿಭಾ ವಿಜಯಕುಮಾರ ಕುಂಬಾರ ಮತ್ತು ಸುಚಿತ್ರಾ ನೀಲೇಶ ಇಂಡಿ 

ವಿಜಯಪುರ:ಆಂಧ್ರಪ್ರದೇಶದ ತಿರುಪತಿಯ ಶ್ರೀನಿವಾಸ ಸ್ಪೋಟ್ಸ್‌ ಕಾಂಪ್ಲೆಕ್ಸ್‌ನಲ್ಲಿರಾಷ್ಟ್ರೀಯ ಗ್ರಾಪ್ಲಿಂಗ್ ಕಮಿಟಿ ಆಫ್ ಇಂಡಿಯಾ ಸಂಸ್ಥೆ ವತಿಯಿಂದ ಸೌತ್ ಜೋನ್ ರಾಷ್ಟ್ರೀಯಗ್ರಾಪ್ಲಿಂಗ್ತರಬೇತಿದಾರರ ಹಾಗೂ ನಿರ್ಣಾಯಕರ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು.

ಕರ್ನಾಟಕದಿಂದ ತರಬೇತಿದಾರರಾಗಿ ಬಸವರಾಜ ನಂದಪ್ಪ ಬಾಗೇವಾಡಿ, ವರುಣ ಸುರೇಶ ಪಾಟೀಲ, ಆಕಾಶ ಕೃಷ್ಣಾ ಹಳ್ಳಿ, ವಿಭಾ ವಿಜಯಕುಮಾರ ಕುಂಬಾರ ಮತ್ತು ಸುಚಿತ್ರಾ ನೀಲೇಶ ಇಂಡಿ ಭಾಗವಹಿಸಿ ತೇರ್ಗಡೆಯಾಗಿದ್ದಾರೆ.

ಈ ಮೂರು ದಿನದ ತರಬೇತಿಯಲ್ಲಿ ಗ್ರಾಫ್ಲಿಂಗ್ ಕಮಿಟಿ ಆಫ್ ಇಂಡಿಯಾ ಸಂಸ್ಥೆಯ ಚೇರ್ಮನ್‌ ದಿನೇಶ ಕಪೂರ, ಟೆಕ್ನಿಕಲ್ ಡೈರೆಕ್ಟರ್ ಜೈವೀರ ಢಾಂಗೆ, ಆಂಧ್ರ ಪ್ರದೇಶ ಅಧ್ಯಕ್ಷ ಎಂ.ಸುರೇಂದ್ರರಡ್ಡಿ ಹಾಗೂ ಪಾಂಡಿಚೇರಿ, ತಮೀಳನಾಡು, ತೆಲಂಗಾಣ ಕಾರ್ಯದರ್ಶಿಗಳು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.