ADVERTISEMENT

ಗ್ರಾ.ಪಂ.ಗಳ ಸದಸ್ಯರ ವಿವರ

ವಡಗೇರಾ: ತಾಲ್ಲೂಕಿನ 17 ‍‍ಪಂಚಾಯಿತಿಗಳಿಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 4:01 IST
Last Updated 2 ಜನವರಿ 2021, 4:01 IST

ವಡಗೇರಾ: ತಾಲ್ಲೂಕಿನ ಒಟ್ಟು 17 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ತಾಲ್ಲೂಕಿನ ಒಟ್ಟು 283 ಸ್ಥಾನಗಳಲ್ಲಿ 40 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ನೂತನ ಸದಸ್ಯರ ವಿವರ ಕೆಳಗಿನಂತಿದೆ.

ಆಯ್ಕೆಯಾದ ಅಭ್ಯರ್ಥಿಗಳು: ವಡಗೇರಾ: ಅಬ್ದುಲ್‌ ಬಾಷಾ ಭಾಷುಮೀಯಾ, ನರಸಮ್ಮ ಮರೆಪ್ಪ, ಭೀಮವ್ವಗಂಡ ಹಣಮಂತ್ರಾಯ, ಯಲ್ಲಮ್ಮ ಮರೆಪ್ಪ ಪೂಜಾರಿ, ಶ್ರೀದೇವಿ ಸಿದ್ದಪ್ಪ, ನಾಗಪ್ಪ ಬಸವಂತಪುರ, ನಾಗಪ್ಪ ನಸಲಾಯಿ, ರಂಗಮ್ಮ, ಸಿದ್ದಪ್ಪ ತಮ್ಮಣ್ಣೋರ, ಚಂದಮ್ಮಶಿವಪ್ಪ, ತಾಯಮ್ಮ ಸುದರ್ಶನ, ರೇಣುಕಾ ಶಿವರಾಜ, ಅಶೋಕ ಸಾಹು, ಶರಣು ಕುರಿ, ಆಸ್ಮಬೇಗಂ ಮಹ್ಮದ, ಸಿದ್ದಮ್ಮ ರಾಕಾ, ಮಲ್ಲಮ್ಮ, ರಾಜು, ಲಕ್ಷ್ಮಣ ನಾಯಕ, ಮಂಗಿಬಾಯಿ ಬಸವರಾಜ, ಲಲಿತಾ ರಾಜು ಚವ್ಹಾಣ, ಈರಮ್ಮ ರಾಮಣ್ಣ ರಾಥೋಡ್, ಚನ್ನಪ್ಪ ರಾಥೋಡ್, ಅಸ್ಮಾಬೇಗಂ ಕೋನಹಳ್ಳಿ, ಅಯ್ಯಮ್ಮ ಹೊನ್ನಪ್ಪ, ಸೈಯದಪ್ಪ ಮರೆಪ್ಪ, ಸಿದ್ರಾಮರೆಡ್ಡಿ ಕೋನಹಳ್ಳಿ.

ಗೋನಾಲ: ಲಕ್ಷ್ಮೀ ನರಸಪ್ಪ, ಭಾಗ್ಯಮ್ಮ ರವಿ,ಬಾಲಪ್ಪ ಸೈದಪ್ಪ, ಸಂದೀಪರೆಡ್ಡಿ ಚನ್ನಪ್ಪಗೌಡ, ಗೌರಮ್ಮ ದೊಡ್ಡಪ್ಪ, ಖಾಜಾಹುಸೇನ ರಂಜಾನಸಾಬ, ಅಂಬಿಕಾ ಅಯ್ಯಣ್ಣ, ಅಲ್ಲಿಸಾಬ ಮೈಬೂಬ ಸಾಬ, ಲಕ್ಷ್ಮೀ ದೇವಿ ಶರಣಪ್ಪ, ಮಹಾದೇವಮ್ಮ, ನರಸಪ್ಪ, ಬಂಡೇಶ, ಭೀಮಬಾಯಿ, ಸಿದ್ಪರಾಮರಡ್ಡಿ ಬಸವರಾಜಪ್ಪ, ದೇವಿಂದ್ರ ಬಸವರಾಜ, ಹಣಮಂತಿ.

ADVERTISEMENT

ಐಕೂರ: ಅಮೋಗೇಶ್ವರ ಸಿದ್ದಲಿಂಗಪ್ಪ, ಪಾರ್ವತಿ ಶೇಖಪ್ಪ, ಯಲ್ಲಮ್ಮ ಮಲ್ಲಿಕಾರ್ಜುನ, ಯಂಕಪ್ಪ ತಿಮ್ಮಣ್ಣ, ಸಂಗನಗೌಡ ಬಸನಗೌಡ, ದೇವಿಕಾ ನಿಂಗಪ್ಪ, ಭೀಮಪ್ಪ ಮಲ್ಲಪ್ಪ, ಜ್ಯೋತಿ ಹೊನ್ನಯ್ಯ, ಮರೆಪ್ಪ ರಂಗಪ್ಪ, ಮಲ್ಲಮ್ಮ ಹಣಮಂತ, ರೇಣುಕಾ ಭೀಮಣ್ಣ, ತಿಪ್ಪಣ್ಣ ದೇವಿಂದ್ರಪ್ಪಗೌಡ, ನಿಂಗಮ್ಮ ಬಸಪ್ಪ, ಚಂದ್ರಾಮ ಮಲ್ಲಪ್ಪ, ವಿಠ್ಠಲ್ ನಿಂಗಪ್ಪ, ರೇಣುಕಮ್ಮ ನಿಂಗಪ್ಪ.

ಬಿಳ್ಹಾರ: ಮೃತ್ಯಂಜಯ್ಯ ಸಿದ್ದಯ್ಯ, ಲಕ್ಷ್ಮೀ ವಿಶ್ವನಾಥ, ಹೈಯಾಳಪ್ಪ ನರಸಪ್ಪ, ಮಲ್ಲಮ್ಮ ಸಿದ್ದಪ್ಪ, ರಾಜಸಾಬ ಮಸುಸಾಬ, ಹಣಮಂತ ಮರೆಪ್ಪ, ಅರುಣಾದೇವಿ ವಿಶ್ವನಾಥ, ದುರ್ಗಾಮ್ಮ ವೆಂಕಟೇಶ, ಚಂದ್ರಕಲಾ ಬಸವರಾಜ, ಬಸವಂತ್ರಾಯ ಸಿದ್ದಣ್ಣ, ರತ್ನಮ್ಮ ಅನಿಲಕುಮಾರ, ಪರ್ವತರಡ್ಡಿ ಭೀಮಣ್ಣಗೌಡ, ಮಾನಪ್ಪ ನಂದಪ್ಪ.

ಬೆಂಡೆಗಂಬಳಿ: ಕಮಲಮ್ಮ ಜಿಲಬಪ್ಪ, ಮಾದೇವಮ್ಮ ಪ್ರಭು, ಮಹಿಬೂಬಿ ಖಾಜಾಹುಸೇನ್, ಹುಸೇನ್ ಸಾಬ್ ನಬೀಸಾಬ್ , ಜಾಹಿದಬೇಗಂ ಮಹಮ್ಮದ್, ಗವ್ಹಾರಬಿ ಜಲಾಲಸಾಬ್, ಮರೆಪ್ಪ ಗಾಳಪ್ಪ, ಮಹಾದೇವಮ್ಮ ಮಲ್ಲಪ್ಪ, ಸುಶೀಲಮ್ಮ ಶಿವಾನಂದ, ಮಾದೇವಪ್ಪ ಹನುಮಂತ, ದೇವೇಂದ್ರಪ್ಪ ಗಂಗಪ್ಪ, ವಿಶ್ವನಾಥ ರೆಡ್ಡಿ ಯಂಕಪ್ಪ, ಮರಿಯಮ್ಮ ನಾಗಪ್ಪ, ತಮ್ಮಣ್ಣ ತಿಪ್ಪಣ್ಣ, ಮಲ್ಲಮ್ಮ ರಂಗಪ್ಪ.

ಕಾಡಂಗೇರಾ ಬಿ: ನಾಗಮ್ಮ ಕುರುಮಪ್ಪ, ಮಹಾದೇವಿ ಸಿದಯ್ಯ, ದ್ಯಾವಮ್ಮ ಸಿದ್ದಪ್ಪ, ಚಂದ್ರಕಲಾ ವೇಂಕಟೇಶ, ಅಯ್ಯಮ್ಮ ಹುಚ್ಚಪ್ಪ, ಇಂದ್ರಮ್ಮ ವಿಶ್ವನಾಥರೆಡ್ಡಿ, ಸಿದ್ದಲಿಂಗಮ್ಮ ರಾಜಶೇಖರ, ಭೀಮವ್ವ ಶಾಂತಪ್ಪ, ಶರಣಮ್ಮ ದೊಡಪ್ಪ, ಮಲ್ಲಿಕಾರ್ಜುನ ಸಿದ್ರಾಮಪ್ಪ, ಮಂಜುಳ ಹಣಮಂತ್ರಾಯಗೌಡ, ಮಲ್ಲಮ್ಮ ನಿಂಗಪ್ಪ ಗುಡ್ಡೆ,ಸಿದ್ದಮ್ಮ ಶರಣಪ್ಪ, ದೇವಿಂದ್ರಪ್ಪ ಸಾಬಣ್ಣ, ಸುಫಿಯಾಬೇಗಂ ಅಬ್ದುಲ ರಹಿಮಾನ,

ಹೈಯಾಳ: ಲಕ್ಷ್ಮಿ ಮರಿಲಿಂಗಪ್ಪ,ಹೈಯಾಳಪ್ಪ ಹೈಯಾಳ, ರಾಜು ಹುಸೇನಪ್ಪ, ಈಶಮ್ಮ ಚಂದ್ರಶೆಖರ, ಬಸಮ್ಮ ನಿಂಗಪ್ಪ, ಮೋನಪ್ಪ ಸುಭಾಶ, ಗಾಯತ್ರಿ ಮುಕ್ಕಣ್ಣ, ಕಾಮಣ್ಣ ಪರಮಣ್ಣ, ಹಣಮಂತ ಭೀಮಪ್ಪ, ಭೀಮವ್ವ ಯಕ್ಷೀಂತಿ, ನರ್ಮದಾ ಯಕ್ಷಿಂತಿ, ಚಂದ್ರಕಲಾ ಶಿವಪ್ಪ, ಭೈರಪ್ಪ ಹಣಮಂತ, ಶಂಭುರೆಡ್ಡಿ ವೀರಣ್ಣಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.