ADVERTISEMENT

ವಡಗೇರಾ | ರಾಷ್ಟ್ರಮಟ್ಟದ ನಾಯಕತ್ವ ಶಿಬಿರಕ್ಕೆ ಅಂಜುಂ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:27 IST
Last Updated 16 ಏಪ್ರಿಲ್ 2025, 14:27 IST
16 ಎಚ್ ಡಬ್ಲು1 ವಡಗೇರಾ ಅಂಜುಂ ಮೀರಾಸಾಬ್
16 ಎಚ್ ಡಬ್ಲು1 ವಡಗೇರಾ ಅಂಜುಂ ಮೀರಾಸಾಬ್   

ವಡಗೇರಾ: ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಅಂಜುಂ ಮೀರಾಸಾಬ್‌ ಅವರು ರಾಷ್ಟ್ರಮಟ್ಟದ ನಾಯಕತ್ವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಯಾದಗಿರಿಯ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯ ವತಿಯಿಂದ ಕಲಬುರಗಿಯ ರೇಷ್ಮೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರ್ಕಾರದಿಂದ ಹಾಗೂ ಗಾಂಧಿ ವಿಚಾರಧಾರೆಗಳ ಸಂಸ್ಥೆಯಿಂದ ಇತ್ತೀಚಿಗೆ ಆಯೋಜಿಸಿದ್ದ ಒಂದು ವಾರದ ರಾಜ್ಯ ಮಟ್ಟದ ನಾಯಕತ್ವ ಶೀಬಿರದಲ್ಲಿ ಯಶಸ್ವಿ ಪಡೆದು ಮೇ.10ರಂದು ಉತ್ತರಾಖಂಡ ರಾಜ್ಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. 

ನಾಯ್ಕಲ್ ಗ್ರಾಮಸ್ಥರು, ಪಾಲಕರು ಹರ್ಷವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.