ADVERTISEMENT

ಚೆನ್ನವೀರ ಕಣವಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 16:25 IST
Last Updated 20 ಮಾರ್ಚ್ 2014, 16:25 IST

ಇಡೀ ಕುಟುಂಬದ ಸದಸ್ಯರು ಪರಸ್ಪರ ಮಾತನಾಡಿಕೊಂಡು ಜನರ ಕಷ್ಟಗಳಿಗೆ ನೆರವಾಗಬಲ್ಲ ವ್ಯಕ್ತಿಗೆ ಮತ ಹಾಕಬೇಕು. ಮತ ನಮ್ಮ ಹಕ್ಕು ಮತ್ತು ಕರ್ತವ್ಯ. ಉತ್ತಮ ವ್ಯಕ್ತಿ ಯಾವ ಪಕ್ಷದವನೇ ಆಗಿರಲಿ, ಆತನಿಗೆ ಮತ ನೀಡಬೇಕು. ಈ ವಿಚಾರವನ್ನು ಎಲ್ಲ ಕಡೆಗೂ ಹರಡಬೇಕು.
–ಡಾ.ಚೆನ್ನವೀರ ಕಣವಿ, ಹಿರಿಯ ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.