ADVERTISEMENT

ಸುಯೋಗ ಕಳ್ಕೋಬ್ಯಾಡ್ರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ನಮ್ಮ ಯುವಜನರಿಗೆ ನನ್ನ ಎರಡು ಮಾತು. ಜರೂರು ವೋಟ್‌ ಹಾಕಬೇಕು. ಮತ ಹಾಕುವ ಸುಯೋಗ ಕಳ್ಕೋಬ್ಯಾಡ್ರಿ. ಇದು ನಿಮಗೂ ಮುಖ್ಯ, ದೇಶಕ್ಕೂ ಮುಖ್ಯ.

–ಪಂಡಿತ್ ರಾಜೀವ ತಾರಾನಾಥ್, ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.