ADVERTISEMENT

ಕಾಂಗ್ರೆಸ್‌ – ಎಂಎಸ್‌ಸಿಪಿ ವಿಲೀನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ಇಂಫಾಲ (ಪಿಟಿಐ):  ಲೋಕಸಭಾ ಚುನಾವಣೆಗೆ ಮುಂಚಿತ­ವಾಗಿ ಮಣಿಪುರ ರಾಜ್ಯ ಕಾಂಗ್ರೆಸ್‌ ಪಕ್ಷವು (ಎಂಎಸ್‌ಸಿಪಿ) ಕಾಂಗ್ರೆಸ್‌ ಜೊತೆ ವಿಲೀನವಾಗಿದೆ. 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಎಂಎಸ್‌ಸಿಪಿ ಐವರು ಶಾಸಕರನ್ನು ಹೊಂದಿದೆ.

ಎಂಎಸ್‌ಸಿಪಿಯು ಜನವರಿ ತಿಂಗಳಲ್ಲಿ ವಿಲೀನ ಪ್ರಸ್ತಾವವನ್ನು ಕಾಂಗ್ರೆಸ್‌ ಮುಂದಿಟ್ಟಿತ್ತು. ಗುರುವಾರ ಸಂಜೆ ಅಧಿಕೃತ ವಿಲೀನ ನಡೆಯಿತು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.