ADVERTISEMENT

ನೀಲಗಿರಿ: ರಾಜಾ ಸೋಲು, ‘ನೋಟಾ’ ಮತಗಳಿಗೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 16 ಮೇ 2014, 19:30 IST
Last Updated 16 ಮೇ 2014, 19:30 IST

ನೀಲಗಿರಿ (ತಮಿಳುನಾಡು)(ಪಿಟಿಐ): 2 ಜಿ ತರಂಗಾಂತರ ಹಗರಣದಲ್ಲಿ ಜೈಲು ಶಿಕ್ಷೆಗೊಳಗಾಗಿದ್ದ ಎ.ರಾಜಾ ನೀಲಗಿರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.

‘ನೋಟಾ’ ಮತಗಳು ಈ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿವೆ. 46,559 ನೋಟಾ ಮತಗಳು ಚಲಾವಣೆ­ಯಾಗಿವೆ.    ಡಿಎಂಕೆಯಿಂದ ಎರಡನೇ ಬಾರಿಗೆ ರಾಜಾ ಸ್ಪರ್ಧಿಸಿದ್ದರು. ಎಐಎಡಿಎಂಕೆ ಅಭ್ಯರ್ಥಿ ಸಿ.ಗೋಪಾ ಲಕೃಷ್ಣ 4,63,700ಮತಪಡೆದಿದ್ದರೆ  ಸೋಲು  ರಾಜಾ 3,58,760 ಮತ ಪಡೆದಿದ್ದಾರೆ.

ಕಾಂಗ್ರೆಸ್‌ನ ಪಿ.ಗಾಂಧಿ   37,702 ಮತಗಳಿಸಿದ್ದಾರೆ. ಕ್ಷೇತ್ರದ 12,69,172 ಮತಗಳ ಪೈಕಿ 9,33,076 ಮತಗಳು ಚಲಾವಣೆಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.