ಅವರ (ರಾಹುಲ್ ಗಾಂಧಿ) ಮಕ್ಕಳಾಟಿಕೆ ಇನ್ನೂ ಹೋಗಿಲ್ಲ. ಮೊದಲು ಅವರು ಬಲೂನು ಬಗ್ಗೆ ಮಾತನಾಡುತ್ತಿದ್ದರು. ಈಗ ಮಿಠಾಯಿ ಬಗ್ಗೆ ಮಾತನಾಡುತ್ತಿದ್ದಾರೆ. ಗುಜರಾತ್ಗೆ ಮಿಠಾಯಿಗಳಲ್ಲ (ಟಾಫಿ), 300 ಟ್ರೋಫಿಗಳು ದೊರೆತಿವೆ. ನನ್ನದು ಬಲೂನುಗಳ ಜೊತೆ ಆಟವಾಡುವ ವಯಸ್ಸಲ್ಲ.
–ನರೇಂದ್ರ ಮೋದಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.