
ಪ್ರಜಾವಾಣಿ ವಾರ್ತೆರಾಜಕೀಯದಲ್ಲಿ ಸಿನಿಮಾದ ಚಂದಮಾಮ ತೋರಿಸುವ ಕೆಲಸ ನಡೆಯುತ್ತಿದೆ. ಭ್ರಮಾಧೀನ ಜಗತ್ತಿನ ಮೂಲಕ ನಾಯಕತ್ವ ರೂಪಿಸಲು ಸಾಧ್ಯವಿಲ್ಲ. ಸಿನಿಮಾದವರ ಬಣ್ಣ ಬಯಲು ಮಾಡಲಾಗುತ್ತದೆ.
ಆಯನೂರು ಮಂಜುನಾಥ, ರಾಜ್ಯಸಭಾ ಸದಸ್ಯ (ಜೆಡಿಎಸ್ ಅಭ್ಯರ್ಥಿಯಾಗಲು ಗೀತಾ ಶಿವರಾಜ್‌ಕುಮಾರ್ ಒಪ್ಪಿಗೆ ಸೂಚಿಸಿದ್ದಕ್ಕೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.