
ಪ್ರಜಾವಾಣಿ ವಾರ್ತೆಇತ್ತೀಚೆಗೆ ನಡೆದ ಸಮಾವೇಶದಲ್ಲಿ ನನ್ನ ಹೆಸರನ್ನು ಹೇಳದೆಯೇ, ‘ನಿದ್ದೆಯಲ್ಲೇ ಕಾಲಹರಣ ಮಾಡಿದ ದೇಶದ ಮಾಜಿ ಪ್ರಧಾನಿ ಒಬ್ಬರು ಈಗ ಎಚ್ಚೆತ್ತುಕೊಂಡಿದ್ದಾರೆ’ ಎಂದು ಮೋದಿ ವ್ಯಂಗ್ಯವಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಅವರು ಇನ್ನೂ ಮುಖ್ಯಮಂತ್ರಿ ಅಷ್ಟೆ. ಬಿಜೆಪಿ ಮಾತ್ರ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದೆ. ರಾಷ್ಟ್ರದ ಜನರಲ್ಲ
–ಎಚ್.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.