ADVERTISEMENT

ಮೋದಿ ಚಹಾಕ್ಕೆ ಯಾವ ಗುಣವಿಶೇಷಗಳೂ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ನಮೋ ಚಹಾ, ವಿಶ್ವವಿಖ್ಯಾತ ಅಸ್ಸಾಂ ಚಹಾ  ಮತ್ತು ಅಸ್ಸಾಂ ಜನರನ್ನು ಅವಮಾ­ನಿಸಿದಂತೆ. ಸ್ವಾದ ಮತ್ತು ವೈವಿಧ್ಯತೆಗೆ ಅಸ್ಸಾಂ ಚಹ ಜನಪ್ರಿಯ­ವಾಗಿದ್ದರೆ, ಮೋದಿ ಚಹಾಕ್ಕೆ ಇಂತಹ ಯಾವ ಗುಣವಿಶೇಷಗಳೂ ಇಲ್ಲ

ತರುಣ್‌ ಗೊಗೊಯ್, ಅಸ್ಸಾಂ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT