ADVERTISEMENT

ಗುಂಡಗಿದ್ದರೂ ಸೆಕ್ಸಿ; ಬಾಡಿ ಶೇಮಿಂಗ್‍ಗೆ ದಿಟ್ಟ ಉತ್ತರ ನೀಡಿದ ತಮಿಳು ನಟಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 13:58 IST
Last Updated 22 ನವೆಂಬರ್ 2017, 13:58 IST
ಗುಂಡಗಿದ್ದರೂ ಸೆಕ್ಸಿ; ಬಾಡಿ ಶೇಮಿಂಗ್‍ಗೆ ದಿಟ್ಟ ಉತ್ತರ ನೀಡಿದ ತಮಿಳು ನಟಿ
ಗುಂಡಗಿದ್ದರೂ ಸೆಕ್ಸಿ; ಬಾಡಿ ಶೇಮಿಂಗ್‍ಗೆ ದಿಟ್ಟ ಉತ್ತರ ನೀಡಿದ ತಮಿಳು ನಟಿ   

ಬೆಂಗಳೂರು: ತಮಿಳು ಹಾಗೂ ತೆಲಗು ಚಿತ್ರಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ವಿದ್ಯುಲ್ಲೇಖಾ ರಾಮನ್ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೊವೊಂದನ್ನು ಪೋಸ್ಟ್  ಮಾಡಿ ಬಾಡಿ ಶೇಮಿಂಗ್ ಮಾಡುವವರಿಗೆ ದಿಟ್ಟ ಉತ್ತರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.