ಜಗದೀಶ್ ನಿರ್ಮಾಣದ ‘ಪ್ರೊಡಕ್ಷನ್ ನಂ.1 (5ಉ)’ ಚಿತ್ರದ ಚಿತ್ರೀಕರಣ ಕನಕಪುರದ ಹೊರಾಂಗಣದಲ್ಲಿ ಭರದಿಂದ ಸಾಗಿದೆ.
ಗುರುವೇಂದ್ರ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಪ್ರಮುಖ ಕಲಾವಿದರುಗಳನ್ನು ಒಳಗೊಂಡ ಸನ್ನಿವೇಶಗಳನ್ನು ಈ ವಾರ ಚಿತ್ರೀಕರಿಸಲಾಗುತ್ತಿದೆ.
ಗುರುಪ್ರಶಾಂತ್ ರೈ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ, ವಂಕಿ ಸಂಕಲನ ಚಿತ್ರಕ್ಕಿದೆ. ತಾರಾಗಣದಲ್ಲಿ ಪ್ರವೀಣ್, ನಿಧಿ ಸುಬ್ಬಯ್ಯ, ಅನಿವಾಶ್, ಸಾಧುಕೋಕಿಲ, ಎಡಕಲ್ಲು ಗುಡ್ಡ ಚಂದ್ರಶೇಖರ್, ಕೀರ್ತಿಶ್ರೀ, ಎಸ್.ವಿ. ರಾವ್, ಸ್ವಪ್ನ ರಾಜ್, ಕೃಷ್ಣಮೂರ್ತಿ, ರೂಪೇಶ್, ನಿತಿನ್, ಪ್ರೇಮ್ ರಾಜ್, ರಾಘವೇಂದ್ರ ಕೋಡಿ, ಕುಮಾರ್, ದಿನೇಶ್ ಬಾಬು ಮುಂತಾದವರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.