ADVERTISEMENT

ಗೋವಾದಲ್ಲಿ ರಿಚಾಚೆಡ್ಡಾ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 10:44 IST
Last Updated 29 ಡಿಸೆಂಬರ್ 2017, 10:44 IST
ರಿಚಾ ಚೆಡ್ಡಾ ಹಾಗೂ ಫಜಲ್‌ ಅಲಿ
ರಿಚಾ ಚೆಡ್ಡಾ ಹಾಗೂ ಫಜಲ್‌ ಅಲಿ   

ಇತ್ತೀಚೆಗೆ ಬಿಡುಗಡೆಯಾದ ಫುಕ್ರೆ ರಿಟರ್ನ್ಸ್ ಚಿತ್ರದಲ್ಲಿ ತನ್ನ ನೆಚ್ಚಿನ ‘ಬೊಲಿ ಪಂಜಾಬನ್’ ಪಾತ್ರದಲ್ಲಿ ನಟಿಸಿ ಬಾಲಿವುಡ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ್ದ ನಟಿ ರಿಚಾ ಚಡ್ಡಾ ಸದ್ಯ ಗೋವಾದತ್ತ ಮುಖಮಾಡಿದ್ದಾರೆ.

ನಟನೆಯಿಂದ ಕೊಂಚ ವಿರಾಮ ಪಡೆದಿರುವ ಅವರು ಇತ್ತೀಚೆಗೆ ದೆಹಲಿಯಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದರು. ಈಗ ಅಲಿ ಫಜಲ್‌ ಮತ್ತವರ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ‘ಮುಂದಿನ ಯೋಜನೆಗಳ ಪೂರ್ವದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಮಾಡುವ ಅಗತ್ಯವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT