ADVERTISEMENT

ತೀರ್ಥಹಳ್ಳಿಯಲ್ಲಿ ‘ಸಾಫ್ಟ್‌ವೇರ್ ಗಂಡ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಮಾಲೂರು ಎ. ರಾಮಪ್ಪ, ಬಿ.ವಿ. ವೆಂಕಟೇಶ್, ಕೆ. ಸಂಪತ್ ಕುಮಾರ್ ನಿರ್ಮಾಣದ ‘ಸಾಫ್ಟ್‌ವೇರ್ ಗಂಡ’ ಚಿತ್ರದ ಹಾಡೊಂದರ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ತೀರ್ಥಹಳ್ಳಿಗೆ ತೆರಳಿದೆ.  

ವೆಂಕಟೇಶ್ (v೩) ನಿರ್ದೇಶನದ ಈ ಚಿತ್ರಕ್ಕೆ ನಾಗೇಶ್ ಆಚಾರ್ಯ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ನೀಡಿದ್ದಾರೆ. ಹೃದಯಶಿವ ಸಾಹಿತ್ಯ ರಚಿಸಿದ್ದಾರೆ.  ತಾರಾಗಣದಲ್ಲಿ ಜಗ್ಗೇಶ್, ನಿಖಿತಾ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್‌ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ. ರಮಾ, ಮಾ. ಮಂಜುನಾಥ್ ಇತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.