ದೇವದಾಸ್ ಚಿತ್ರ ಬಿಡುಗಡೆಯಾಗಿ ಒಂದು ದಶಕವೇ ಕಳೆದಿದೆ. ದಶಕದ ಸಂಭ್ರಮವನ್ನು ಸಂಜಯ್ಲೀಲಾ ಬನ್ಸಾಲಿ ವಿಶೇಷ ರೀತಿಯಲ್ಲಿ ಆಚರಿಸುತ್ತಿದ್ದಾರೆ. `ದೇವದಾಸ್~ ಚಿತ್ರವನ್ನು 3ಡಿಯಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ.
`ಆ ಬೃಹತ್ ವೈಭವೋಪೇತ ಸೆಟ್ಗಳು, ಸುಂದರಿ ಮಾಧುರಿ ದೀಕ್ಷಿತ್, ಐಶ್ವರ್ಯ ರೈ ನಾಟ್ಯವನ್ನು 3ಡಿಯಲ್ಲಿ ಕಲ್ಪಿಸಿಕೊಳ್ಳುವುದೇ ರೋಚಕ ಅನುಭವವಾಗಿದೆ. ಇನ್ನು 3ಡಿಯಲ್ಲಿ ನೋಡುವುದಂತೂ ಅನನ್ಯ ಅನುಭವವಾಗಲಿದೆ~ ಎಂದು ಬನ್ಸಾಲಿ ಸಾಹೇಬರು ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.