ADVERTISEMENT

ಭಾರತೀಯ ಸಿನಿಮಾಗಳ ಹೆಮ್ಮೆ ಬಾಹುಬಲಿ 2, ದೇವರ ಮಗು ರಾಜಮೌಳಿ: ಸೂಪರ್‌ಸ್ಟಾರ್‌ ರಜನಿಕಾಂತ್‌

ಮೊದಲ ದಿನವೇ ₹100 ಕೋಟಿಗೂ ಅಧಿಕ ಗಳಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2017, 7:30 IST
Last Updated 1 ಮೇ 2017, 7:30 IST
ಭಾರತೀಯ ಸಿನಿಮಾಗಳ ಹೆಮ್ಮೆ ಬಾಹುಬಲಿ 2,  ದೇವರ ಮಗು ರಾಜಮೌಳಿ: ಸೂಪರ್‌ಸ್ಟಾರ್‌ ರಜನಿಕಾಂತ್‌
ಭಾರತೀಯ ಸಿನಿಮಾಗಳ ಹೆಮ್ಮೆ ಬಾಹುಬಲಿ 2, ದೇವರ ಮಗು ರಾಜಮೌಳಿ: ಸೂಪರ್‌ಸ್ಟಾರ್‌ ರಜನಿಕಾಂತ್‌   

ನವದೆಹಲಿ: ಮೊದಲ ದಿನವೇ ₹100 ಕೋಟಿಗೂ ಅಧಿಕ ಗಳಿಕೆ ಕಂಡ ಹೆಗ್ಗಳಿಕೆಗೆ ಪಾತ್ರವಾದ ‘ಬಾಹುಬಲಿ 2’ ಚಿತ್ರವನ್ನು ಸೂಪಸ್‌ಸ್ಟಾರ್‌ ರಜನಿಕಾಂತ್‌ ಶ್ಲಾಘಿಸಿದ್ದಾರೆ.

ಎಸ್‌ಎಸ್‌ ರಾಜಮೌಳಿ ನಿರ್ದೇಶನಕ್ಕೆ ಜಾಗತಿಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಸೂಪರ್‌ಸ್ಟಾರ್ ರಜನಿಕಾಂತ್‌ ಮಾಸ್ಟರ್‌ಪೀಸ್‌ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಮೆಚ್ಚುಗೆಯ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT